ಮನೆ ಬದಲಾಯಿಸುವ ಮುನ್ನ ಗಮನಿಸಿ ಎಲ್.ಪಿಜಿ ಗ್ರಾಹಕರಿಗೆ ಹೊಸ ಮಾರ್ಗಸೂಚಿ ಪ್ರಕಟ
(ನ್ಯೂಸ್ ಕಡಬ) newskadaba.com ಜು. 14. ಎಲ್‌ಪಿಜಿ ಗ್ರಾಹಕರಿಗಾಗಿ ಕೆಲವು ಪ್ರಮುಖ ನಿಯಮಗಳು ಜಾರಿಗೆ ಬಂದಿದೆ. ವಿಶೇಷವಾಗಿ ಮನೆ ಅಥವಾ ನಗರ ಬದಲಾಯಿಸುವವರು ಹಾಗೂ ಪೈಪ್ ಮೂಲಕ ಸರಬರಾಜಾಗುವ ನೈಸರ್ಗಿಕ ಅನಿಲ ಸಂಪರ್ಕ ಪಡೆಯಲು ಬಯಸುವವರು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲವಾದರೆ ಸಂಪರ್ಕ ವರ್ಗಾವಣೆಯಲ್ಲಿ ವಿಳಂಬವಾಗುವುದು ಮಾತ್ರವಲ್ಲ ಗ್ಯಾಸ್ ಸಂಪರ್ಕ ಕೂಡಾ ರದ್ದಾಗುವ ಸಾಧ್ಯತೆ ಕೂಡಾ ಇದೆ ಗ್ರಾಹಕರು ಒಂದೇ ಗ್ಯಾಸ್ ಏಜೆನ್ಸಿಯ ಸೇವಾ ವ್ಯಾಪ್ತಿಯಲ್ಲಿ ಹೊಸ ಮನೆಗೆ ಸ್ಥಳಾಂತರಗೊಂಡರೆ ಹೊಸ ಸಂಪರ್ಕದ ಅಗತ್ಯವಿರುವುದಿಲ್ಲ; […]
ಮನೆ ಬದಲಾಯಿಸುವ ಮುನ್ನ ಗಮನಿಸಿ ಎಲ್.ಪಿಜಿ ಗ್ರಾಹಕರಿಗೆ ಹೊಸ ಮಾರ್ಗಸೂಚಿ ಪ್ರಕಟ Read More »
ಕರ್ನಾಟಕ
