LMV ಲೈಸೆನ್ಸ್ ಹೊಂದಿರುವವರು 7500 ಕೆಜಿ ತೂಕದ ವಾಹನವನ್ನು ಚಲಾಯಿಸಬಹುದು- ಸುಪ್ರೀಂ ಕೋರ್ಟ್
(ನ್ಯೂಸ್ ಕಡಬ) newskadaba.com ನ. 06. ಯಾವುದೇ ಲಘು ಮೋಟಾರು ವಾಹನ ಚಾಲನಾ ಪರವಾನಗಿ ಹೊಂದಿರುವ ವ್ಯಕ್ತಿಯು ನಿರ್ದಿಷ್ಟ ಅನುಮೋದನೆಯಿಲ್ಲದೆ, 7500 ಕೆ.ಜಿಗಿಂತ ಕಡಿಮೆ ತೂಕದ ಸಾರಿಗೆ ವಾಹನವನ್ನು ಓಡಿಸಬಹುದು ಎಂದು ಸುಪ್ರೀಂ ಕೋರ್ಟ್ ಇಂದು (ನವೆಂಬರ್ 6) ಅಭಿಪ್ರಾಯಪಟ್ಟಿದೆ. ವಾಹನದ ಒಟ್ಟು ತೂಕವು 7500 ಕೆಜಿಯೊಳಗೆ ಇದ್ದರೆ, ಎಲ್‌ಎಂವಿ ಪರವಾನಗಿ ಹೊಂದಿರುವ ಚಾಲಕ ಅಂತಹ ಸಾರಿಗೆ ವಾಹನವನ್ನು ಓಡಿಸಬಹುದು. ಸಾರಿಗೆ ವಾಹನಗಳನ್ನು ಓಡಿಸುವ ಎಲ್‌ಎಂವಿ ಪರವಾನಗಿ ಹೊಂದಿರುವವರು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ಎಂದು ತೋರಿಸಲು […]
LMV ಲೈಸೆನ್ಸ್ ಹೊಂದಿರುವವರು 7500 ಕೆಜಿ ತೂಕದ ವಾಹನವನ್ನು ಚಲಾಯಿಸಬಹುದು- ಸುಪ್ರೀಂ ಕೋರ್ಟ್ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
