ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಟ್ಟ ಎಲ್‌ಐಸಿ, ಮಾರ್ಚ್‌ 31ಕ್ಕೆ ಅಧಿಕೃತ ಘೋಷಣೆ!

(ನ್ಯೂಸ್ ಕಡಬ) newskadaba.com ಮಾ. 18 ಮುಂಬೈ: ಇಲ್ಲಿಯವರೆಗೂ ಜೀವವಿಮೆ ಕ್ಷೇತ್ರ ಬಿಟ್ಟು ಬೇರೆ ಯಾವ ಸೇವೆ ಕೂಡ ನೀಡದೇ ಇದ್ದ ಭಾರತೀಯ ಜೀವ ವಿಮಾ ಕಂಪನಿ ಅಂದರೆ ಎಲ್‌ಐಸಿ ಯು ಶೀಘ್ರದಲ್ಲಿಯೇ ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಡಲಿದೆ. ಈ ಬಗ್ಗೆ ಲೈಫ್‌ ಇನ್ಶುರೆನ್ಸ್ ಕಾರ್ಪೋರೇಷಷನ್‌ ಆಫ್‌ ಇಂಡಿಯಾದ ಸಿಇಒ ಸಿದ್ಧಾರ್ಥ್‌ ಮೊಹಾಂತಿ ಮಾತನಾಡಿದ್ದು, ಆರೋಗ್ಯ ವಿಮೆ ಕ್ಷೇತ್ರಕ್ಕೆ ಪ್ರವೇಶಿಸುವ ನಿಟ್ಟಿನಲ್ಲಿ ಕಂಪನಿಯೊಂದರ ಷೇರುಗಳ ಸ್ವಾಧೀನ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಮಾರ್ಚ್ 31 ರ ಮೊದಲು ಒಪ್ಪಂದವನ್ನು ಅಂತಿಮಗೊಳಿಸುವ ಗುರಿಯನ್ನು ಕಂಪನಿಯು ಹೊಂದಿದೆ […]

ಆರೋಗ್ಯ ವಿಮೆ ಕ್ಷೇತ್ರಕ್ಕೆ ಕಾಲಿಟ್ಟ ಎಲ್‌ಐಸಿ, ಮಾರ್ಚ್‌ 31ಕ್ಕೆ ಅಧಿಕೃತ ಘೋಷಣೆ! Read More »

ಆರೋಗ್ಯ ಮಾಹಿತಿ