ಲ್ಯಾಪ್ ಟಾಪ್ ಕಳ್ಳತನ- ಇಬ್ಬರ ಬಂಧನ
(ನ್ಯೂಸ್ ಕಡಬ) newskadaba.com ಮಣಿಪಾಲ, ಸೆ. 03. ನಗರದಲ್ಲಿರುವ ಖಾಸಗಿ ಅಪಾರ್ಟ್ ಮೆಂಟ್ ಒಂದರಲ್ಲಿ ಲ್ಯಾಪ್‌ಟಾಪ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಬಂಧಿತರನ್ನು ಪಿ ಕಾರ್ತಿಕ್ ಮತ್ತು ಬಾಲನ್ ಗೋವಿಂದನ್ ಎಂದು ಗುರುತಿಸಲಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಆಕಾಶ್ ಸಿ. ಸೂರ್ಯವಂಶಿ ಎಂಬವರ ನಿವಾಸದಿಂದ ಅಂದಾಜು 4,00,000 ರೂಪಾಯಿ ಮೌಲ್ಯದ ಎರಡು ಲ್ಯಾಪ್ ಟಾಪ್‌ಗಳು ಮತ್ತು ಆಪಲ್ ಐಪಾಡ್ ಮೊಬೈಲ್ ಕಳ್ಳತನವಾಧ […]
ಲ್ಯಾಪ್ ಟಾಪ್ ಕಳ್ಳತನ- ಇಬ್ಬರ ಬಂಧನ Read More »
ಕರಾವಳಿ, ಕ್ರೈಮ್ ನ್ಯೂಸ್
