ಭೂ ಉಪಯೋಗ ಬದಲಾವಣೆ ಅರ್ಜಿ: ಆ.14 ರವರೆಗೆ ಸ್ವೀಕಾರ
(ನ್ಯೂಸ್ ಕಡಬ) newskadaba.com, ಜು. 29. ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಹಾಯೋಜನೆ (ಪ-III) ರ ತಯಾರಿಕೆ ಕಾರ್ಯ ನಡೆಯುತ್ತಿದ್ದು, ಯೋಜನಾ ತತ್ವಗಳ ಆಧಾರದಲ್ಲಿ ಮಹಾಯೋಜನೆ (ಪ-III) ನ್ನು ತಯಾರಿಸಲಾಗುತ್ತಿದೆ. ಮಹಾಯೋಜನೆ ತಯಾರಿಸುವಾಗ ಕಾಯ್ದೆಯಂತೆ ಮಹಾಯೋಜನೆಯಲ್ಲಿ ರಸ್ತೆ ಪರಿಚಲನೆ ಹಾಗೂ ಭೂ ಉಪಯೋಗ ಪ್ರಸ್ತಾವಿತ ನಕ್ಷೆಗಳನ್ನು ತಯಾರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮಹಾಯೋಜನೆ (ಪ-II) ರಂತೆ ಭೂ ಉಪಯೋಗ ಬದಲಾವಣೆ ಕೋರುವ ಅರ್ಜಿಗಳನ್ನು ಸಾರ್ವಜನಿಕರಿಂದ ಆಗಸ್ಟ್ 14 ರವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ. ನಂತರ ಬಂದ […]
ಭೂ ಉಪಯೋಗ ಬದಲಾವಣೆ ಅರ್ಜಿ: ಆ.14 ರವರೆಗೆ ಸ್ವೀಕಾರ Read More »
ಕರಾವಳಿ, ಕರ್ನಾಟಕ