ಪ.ಜಾ, ಪ.ಪಂ ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 06. ಸಹಾಯಧನದಲ್ಲಿ ಮಿಶ್ರ ತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕ ಹಾಗೂ ಕುರಿ, ಮೇಕೆ ಘಟಕ ವಿತರಣೆಗೆ ಡಿ.30ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಹಸು, ಎಮ್ಮೆ ಘಟಕದ ವೆಚ್ಚ 60,000 ರೂ. ಹಾಗೂ ಕುರಿ, ಮೇಕೆ ಘಟಕದ ವೆಚ್ಚ 66,000 ರೂ.ಗಳು. ಪ.ಜಾತಿ ಮತ್ತು ಪ.ಪಂಗಡ ವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿದವರು ಸಂಬಂಧಿಸಿದ ತಾಲೂಕು ಪಶು ಆಸ್ಪತ್ರೆಯಿಂದ ಅರ್ಜಿ ಪಡೆದು, ಭರ್ತಿ […]
ಪ.ಜಾ, ಪ.ಪಂ ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಆಹ್ವಾನ Read More »
ಕರಾವಳಿ, ಕರ್ನಾಟಕ
