ಮಾರ್ ಇವಾನಿಯೋಸ್ ಕಾಲೇಜು: ಚಿತ್ರಕಲಾ ತರಬೇತಿ
(ನ್ಯೂಸ್ ಕಡಬ) newskadaba.com ಕಡಬ ಜೂ.06. ಕುಂತೂರು ಗ್ರಾಮದ ಮಾರ್ ಇವಾನಿಯೋಸ್ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಶಿಕ್ಷಣಾರ್ಥಿಗಳಿಗಾಗಿ ಒಂದು ದಿನದ ಚಿತ್ರಕಲಾ ತಯಾರಿ ಕಾರ್ಯಕ್ರಮವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಚಿತ್ರಕಲಾ ಶಿಕ್ಷಕ ಶ್ರೀಪತಿ ರಾವ್ ವಿವಿಧ ಆಕೃತಿ, ರೇಖಾಚಿತ್ರ, ವರ್ಣಚಿತ್ರ, ಪೆನ್ಸಿಲ್ ಷೇಡಿಂಗ್ ಇತ್ಯಾದಿಗಳ ಮೂಲಕ ಸರಳವಾಗಿ ಆಕರ್ಷಕ ರೀತಿಯ ಚಿತ್ರ ರಚನೆಯ ಕುರಿತು ತರಬೇತಿ ಕಾಯರ್ಾಗಾರವನ್ನು ನಡೆಸಿಕೊಟ್ಟರು. ಉಪನ್ಯಾಸಕ ಶ್ರೀ ರಘುನಂದನ್ ಸಹಕರಿಸಿದರು.
ಮಾರ್ ಇವಾನಿಯೋಸ್ ಕಾಲೇಜು: ಚಿತ್ರಕಲಾ ತರಬೇತಿ Read More »
ಕರಾವಳಿ
