KRIDL ಕಮಿಷನ್ ದಂಧೆ ಆರೋಪ- ಮಂಗಳೂರು ಇಂಜಿನಿಯರ್ ಗಳ ವಿರುದ್ಧ ತ್ರಿಸದಸ್ಯ ತಂಡದಿಂದ ತನಿಖೆ
(ನ್ಯೂಸ್ ಕಡಬ) newskadaba.com ಸೆ. 02. ಮಂಗಳೂರು ಕೆಆರ್ಐಡಿಎಲ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ಗಳು ಭ್ರಷ್ಟಾಚಾರ ನಡೆಸಿ ಗುತ್ತಿಗೆದಾರರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಾಸಕರು ಆರೋಪ ಮಾಡಿರುವ ಬೆನ್ನಲ್ಲೇ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ. ಇತ್ತೀಚೆಗೆ ಶಾಸಕ ಅಶೋಕ್ ಕುಮಾರ್ ರೈ ಅವರು ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಮೂಲಕ ಸಚಿವರ ಹೆಸರಲ್ಲೇ ಶೇ.7ರಷ್ಟು […]
KRIDL ಕಮಿಷನ್ ದಂಧೆ ಆರೋಪ- ಮಂಗಳೂರು ಇಂಜಿನಿಯರ್ ಗಳ ವಿರುದ್ಧ ತ್ರಿಸದಸ್ಯ ತಂಡದಿಂದ ತನಿಖೆ Read More »
ಕರ್ನಾಟಕ
