ಕೊಯ್ನಾಡಿನಲ್ಲಿ ಆನೆಗಳ ಹಿಂಡು ➤ ದಿಕ್ಕಾಪಾಲಾಗಿ ಓಡಿದ ಯುವಕರು
(ನ್ಯೂಸ್ ಕಡಬ) newskadaba.com ಕೊಯ್ನಾಡು, ಡಿ. 27. ಕೊಯ್ನಾಡು ಸಮೀಪದ ಮಾಣಿ – ಮೈಸೂರು ಹೆದ್ದಾರಿ ಬಳಿ ಪಯಸ್ವಿನಿ ನದಿಯ ತೀರಕ್ಕೆ ಸ್ನಾನಕ್ಕೆಂದು ಕೆಲವು ಯುವಕರು ಬಂದಿದ್ದ, ಸಂಧರ್ಭ ಉನೈಸ್ ಪೆರಾಜೆ ಎಂಬವರು ನದಿಯ ತಟದಲ್ಲಿ ಯಾತ್ರಿಕರು ಬಂದು ಬಿಸಾಕಿದ್ದ ಕಸದ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾಡಿನಿಂದ ಏಕಾಏಕಿ ಆನೆಗಳ ಹಿಂಡೊಂದು ಇವರ ಬಳಿ ಬರುತ್ತಿದ್ದುದನ್ನು ಗಮನಿಸಿದರು, ಕೂಡಲೇ ಅವರು ಅಲ್ಲಿಂದ ಓಟಕಿತ್ತರು ಎಂದು ತಿಳಿದುಬಂದಿದೆ. ನಂತರ ದೂರದಲ್ಲಿ ನಿಂತು ಆನೆಗಳ ಹಿಂಡಿನ ವಿಡಿಯೋವನ್ನು […]
ಕೊಯ್ನಾಡಿನಲ್ಲಿ ಆನೆಗಳ ಹಿಂಡು ➤ ದಿಕ್ಕಾಪಾಲಾಗಿ ಓಡಿದ ಯುವಕರು Read More »
ಕರ್ನಾಟಕ, ಕ್ರೈಮ್ ನ್ಯೂಸ್
