ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ
(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.18. ಪೂಜೆಗೆ ಮಾವಿನ ಎಲೆ ಹಾಗೂ ಹಿಂಗಾರ ಬೇಕೆಂದು ನಂಬಿಸಿ ಮನೆಯ ಮಾಲಕನನ್ನು ತೋಟಕ್ಕೆ ಕಳುಹಿಸಿ ಮನೆಯಿಂದ ನಗ ನಗದನ್ನು ಕದ್ದೊಯ್ದ ಘಟನೆ ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ. ಅಪರಿಚಿತ ವ್ಯಕ್ತಿಯಿಂದ ಮೋಸಕ್ಕೊಳಗಾದವರನ್ನು ಕೌಕ್ರಾಡಿ ಗ್ರಾಮದ ಪೊಟ್ಲಡ್ಕ ನಿವಾಸಿ ಎಲ್ಯಣ್ಣ ಗೌಡ (70) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಅವರ ಮನೆಗೆ ಬೈಕೊಂದರಲ್ಲಿ ಬಂದ ಯುವಕನೋರ್ವ ನಾಳೆ ನಮ್ಮ ಮನೆಯಲ್ಲಿ ಪೂಜೆ ಇದ್ದು ಅದಕ್ಕೆ ಮಾವಿನ ಎಲೆ […]
ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ Read More »
ಕರಾವಳಿ
