ಕೊಳ್ನಾಡು: ರಸ್ತೆಗುರುಳಿದ ಅವಳಿ ಮರಗಳು ► ರಾಜ್ಯ ಹೆದ್ದಾರಿ 101 ಒಂದು ತಾಸು ಬ್ಲಾಕ್
(ನ್ಯೂಸ್ ಕಡಬ) newskadaba.com ಬಂಟ್ವಾಳ. ಆ.03. ಮಾರ್ಣಬೈಲಿನಿಂದ – ಕಬಕ ಸಂಪರ್ಕಿಸುವ ರಾಜ್ಯ ಹೆದ್ದಾರಿ 101 ರ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ಬೀಸಿದ ಭಾರೀ ಗಾಳಿಗೆ ಬೃಹತ್ ಅವಳಿ ಮರಗಳು ಧರಾಶಾಯಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕಾಡುಮಠ ಸೇತುವೆಯ ಬಳಿಯಲ್ಲಿನ ಬೃಹತ್ ಹಲಸಿನ ಮರ ಹಾಗೂ ದೇವದಾರ್ ಮರಗಳೆರಡು ರಸ್ತೆಗೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳು ಮುರಿದಿದ್ದು, ಅಪಾರ ನಷ್ಟವುಂಟಾಗಿದೆ. ಶಾಲಾ-ಕಾಲೇಜು ಬಿಡುವಿನ ಸಮಯವಾದ್ದರಿಂದ ಹೆದ್ದಾರಿಯುದ್ದಕ್ಕೂ ವಾಹನಗಳು ಒಂದು […]
ಕೊಳ್ನಾಡು: ರಸ್ತೆಗುರುಳಿದ ಅವಳಿ ಮರಗಳು ► ರಾಜ್ಯ ಹೆದ್ದಾರಿ 101 ಒಂದು ತಾಸು ಬ್ಲಾಕ್ Read More »
ಕರಾವಳಿ
