ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾನ
(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಸೆ.18. ನಾಲಿಗೆಗೆ ತುಂಬಾ ರುಚಿ ನೀಡುವ ಅವಲಕ್ಕಿಯಿಂದ ಪಾಯಸ ಮಾಡಿದ್ರೆ ಹೇಗೆ ಎಂದು ಗೊತ್ತಿದೆಯೇ….? ಅವಲಕ್ಕಿ ಪಾಯಸ ಮಾಡೋ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು: ಅವಲಕ್ಕಿ- 1/2 ಕಪ್ ಸಬ್ಬಕ್ಕಿ- 1/4 ಕಪ್ ಬೆಲ್ಲ- 1/2 ಕಪ್ ಹಾಲು- 1/2 ಕಪ್ ನೀರು- 1 ಅಥವಾ 1/2 ಕಪ್ ತುಪ್ಪ- 1 ಚಮಚ ಏಲಕ್ಕಿ ಪುಡಿ- ಸ್ವಲ್ಪ ಗೋಡಂಬಿ- 5 ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ಬಿಸಿ ನೀರಿಗೆ ಬೆಲ್ಲವನ್ನು […]
ಅಡುಗೆ ಮಾಹಿತಿ ► ಅವಲಕ್ಕಿ ಪಾಯಸ ಮಾಡುವ ವಿಧಾನ Read More »
ಅಡುಗೆ
