ಪ್ರೀತಿಸುವ ನಾಟಕವಾಡಿ ಕೊಲೆ ಸಾಬೀತು ► ಸಯನೈಡ್ ಕಿಲ್ಲರ್ ಮೋಹನ್ ಗೆ ಜೀವಾವಧಿ ಶಿಕ್ಷೆ
(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.15. ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಯುವತಿಯರನ್ನು ಪ್ರೀತಿಸುವುದಾಗಿ ನಂಬಿಸಿ, ಅತ್ಯಾಚಾರಗೈದು ಕೊಲೆ ಮಾಡುತ್ತಿದ್ದ ಸರಣಿ ಹಂತಕ ಸಯನೈಡ್ ಕಿಲ್ಲರ್ ಮೋಹನ್ ಕುಮಾರ್(54) ಮೇಲಿನ ನಾಲ್ಕನೆ ಪ್ರಕರಣವೂ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಗರದ 6 ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶುಕ್ರವಾರ ಆದೇಶ ನೀಡಿದೆ. 2004 ರಿಂದ 2009 ರ ಅವಧಿಯಲ್ಲಿ ಒಟ್ಟು 20 ಸ್ತ್ರೀಯರ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದ ಆರೋಪ ಮೋಹನ್ ಕುಮಾರ್ […]
ಪ್ರೀತಿಸುವ ನಾಟಕವಾಡಿ ಕೊಲೆ ಸಾಬೀತು ► ಸಯನೈಡ್ ಕಿಲ್ಲರ್ ಮೋಹನ್ ಗೆ ಜೀವಾವಧಿ ಶಿಕ್ಷೆ Read More »
ಕರಾವಳಿ
