ಕಾಸರಗೋಡು: ಆಟೋ ಚಾಲಕನೊಬ್ಬ ಆಸಿಡ್ ಸೇವಿಸಿ ಮೃತ್ಯು

(ನ್ಯೂಸ್‌ ಕಡಬ) newskadaba.com,  ಸೆ.25 ಕಾಸರಗೋಡು : ಶಾಲಾ ವಿದ್ಯಾರ್ಥಿಗಳ ರಸ್ತೆ ಅಪಘಾತದಿಂದ ಮನನೊಂದ ಆಟೋ ಚಾಲಕನೊಬ್ಬ ಮಂಗಳವಾರ ಸಂಜೆ ಬೇಡಡ್ಕದಲ್ಲಿ ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಪಲ್ಲಂಜಿ ನಿವಾಸಿ ಕೆ. ಅನೀಶ್ (40) ಎಂದು ಗುರುತಿಸಲಾಗಿದೆ.ಮಂಗಳವಾರ ಸಂಜೆ ಅನೀಶ್ ಬೈತೂರ್‌ಪಾರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಿಂದ ಪಲ್ಲಂಜಿ ಕಡೆಗೆ ಪ್ಲಸ್-ಒನ್ ವಿದ್ಯಾರ್ಥಿಗಳ ಗುಂಪನ್ನು ಕರೆದೊಯ್ಯುತ್ತಿದ್ದಾಗ, ವೇಗವಾಗಿ ಬಂದ ಕಾರು ನಿಯಂತ್ರಣ ತಪ್ಪಿ ಅವರ ಆಟೋದ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ, […]

ಕಾಸರಗೋಡು: ಆಟೋ ಚಾಲಕನೊಬ್ಬ ಆಸಿಡ್ ಸೇವಿಸಿ ಮೃತ್ಯು Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್