KAS, PSI, PDO ಪರೀಕ್ಷಾರ್ಥಿಗಳಿಗೆ ಸುವರ್ಣಾವಕಾಶ: ಬೆಂಗಳೂರಿನ ಪ್ರಸಿದ್ಧ ಅಕಾಡೆಮಿಯಿಂದ 6 ತಿಂಗಳ ಉಚಿತ ಆನ್‌ಲೈನ್ ತರಬೇತಿ
(ನ್ಯೂಸ್ ಕಡಬ) newskadaba.com, ಸೆ.01: ಬೆಂಗಳೂರಿನ ಕೆ.ಆರ್. ಪುರಂನಲ್ಲಿರುವ ‘ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡಮಿ’ ಸಂಸ್ಥೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳಿಗೆ 6 ತಿಂಗಳ ಕಾಲ ಉಚಿತ ಆನ್‌ಲೈನ್ ತರಬೇತಿಯನ್ನು ಆಯೋಜಿಸಿದೆ. KAS, PSI, PDO, FDA, SDA, Group-C, PC (ಪೋಲಿಸ್ ಕಾನ್ಸ್ಟೇಬಲ್) ಹಾಗೂ VAO (ಗ್ರಾಮ ಆಡಳಿತಾಧಿಕಾರಿ) ಪರೀಕ್ಷೆಗಳು.ಆನ್‌ಲೈನ್ ತರಗತಿಗಳು ಸಂಪೂರ್ಣ ಉಚಿತ. ಆದರೆ, ಟೆಸ್ಟ್ ಸಿರೀಸ್, ಸ್ಟಡಿ ನೋಟ್ಸ್ ಮತ್ತು ರೆಕಾರ್ಡೆಡ್ ತರಗತಿಗಳ ಸೌಲಭ್ಯಕ್ಕಾಗಿ ಅಭ್ಯರ್ಥಿಗಳು […]

