ವಿದೇಶಿಗರ ಕಣ್ಮನ ಸೆಳೆದ ‘ಮಂಗಳೂರು ಕಂಬಳ’
(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಮಂಗಳೂರಿನ ಬಂಗ್ರ ಕೂಳೂರಿನಲ್ಲಿರುವ ಗೋಲ್ಡ್ ಫಿಂಚ್ ಮೈದಾನದಲ್ಲಿ 6ನೇ ವರ್ಷದ ರಾಮ- ಲಕ್ಷ್ಮಣ ಜೋಡುಕರೆ ಮಂಗಳೂರು ಕಂಬಳಕ್ಕೆ ಚಾಲನೆ ದೊರೆತಿದ್ದು, ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸಿರುವ ಈ ಮಂಗಳೂರು ಕಂಬಳ ವಿದೇಶಿಗರ ಕಣ್ಮನ ಸೆಳೆದಿದೆ. ಅಫ್ಘಾನಿಸ್ತಾನ, ಜರ್ಮನಿ ಮತ್ತು ಡೆನ್ಮಾರ್ಕ್‌ನಿಂದ ಮಂಗಳೂರಿಗೆ ಬಂದ ವಿದೇಶಿಗರು ನಿನ್ನೆ ಕಂಬಳ ವೀಕ್ಷಿಸಿದರು. ಡೆನ್ಮಾರ್ಕ್ ಮೂಲದ ಹೆನ್ರಿ ಎಂಬುವವರು ಮಾತನಾಡಿ, ಬಿಸ್ನೆಸ್ ಟ್ರಿಪ್ ನಲ್ಲಿದ್ದೆವು. ಕಂಬಳವನ್ನು ಲೈವ್ ಆಗಿ ನೋಡುವುದು ನಮ್ಮ ಆಸೆಯಾಗಿತ್ತು. ಮಂಗಳೂರು ಕಂಬಳ ಹಾಗೂ […]
ವಿದೇಶಿಗರ ಕಣ್ಮನ ಸೆಳೆದ ‘ಮಂಗಳೂರು ಕಂಬಳ’ Read More »
ಕರಾವಳಿ

