ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಳ್ಳಿಯ ಯುವ ಪ್ರತಿಭೆ➤ ದಿಲೀಪ್ ವೇದಿಕ್
(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಮೇ.23. ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ದಿಲೀಪ್ ವೇದಿಕ್17ನೇ ವಯಸ್ಸಿಗೆ 800ಕ್ಕೂ ಹೆಚ್ಚು ಕೃತಿ, ಹಲವು ಪ್ರಶಸ್ತಿಗಳ ಸರದಾರ ಕಲ್ಲುಗುಡ್ಡೆ, ಎ. 4: ತನ್ನ 17ನೇ ವಯಸ್ಸಿನಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ಕವಿ, ಕಥೆಗಾರ, ಗಾಯಕ, ವಾಗ್ಮಿಯಾಗಿ, ಕರ್ನಾಟಕ ಹಾಗೂ ಕೇರಳ ಸಾಹಿತ್ಯದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಹಲವಾರು ಕೃತಿ, ಕವನಗಳನ್ನು ರಚಿಸಿ, ಹಲವಾರು ಸನ್ಮಾನ, ಬಿರುದು, ಪ್ರಶಸ್ತಿಗಳ ಸರದಾರನಾಗಿರುವ ನೂಜಿಬಾಳ್ತಿಲ ಗ್ರಾಮದ ದ್ವಿತೀಯ ಪಿಯುಸಿ ವಿದ್ಯಾರ್ಥಿ ದಿಲೀಪ್ ವೇದಿಕ್ ಎಂಬ ಯುವ ಸಾಹಿತಿಯ ಸಾಧನೆಯಿದು. […]
ಸಾಹಿತ್ಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಳ್ಳಿಯ ಯುವ ಪ್ರತಿಭೆ➤ ದಿಲೀಪ್ ವೇದಿಕ್ Read More »
ಕರಾವಳಿ


