ಕಲ್ಲುಗುಡ್ಡೆ: ವಿದ್ಯುತ್ ತಂತಿಗಳಿಗೆ ತಾಗಿಕೊಂಡಿರುವ ಮರಗಳ ತೆರವು ➤ ಮೆಸ್ಕಾಂ ಸಿಬ್ಬಂದಿಗಳಿಗೆ ಸ್ಥಳೀಯರ ಸಾಥ್
(ನ್ಯೂಸ್ ಕಡಬ) newskadaba.com ಕಡಬ, ಜೂನ್.17. ಕಲ್ಲುಗುಡ್ಡೆ ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಾಳೆಮಾರು, ಬೊಳ್ಳಾಜೆ, ಅಡಂಜೆಗೆ ಹಾದು ಹೋಗುವ 11 KV HT ಲೈನ್ ಮಾಗ೯ ಅರಣ್ಯ ಪ್ರದೇಶವಾಗಿರುವರಿಂದ ಯಾವಾಗಲೂ ಸಮಸ್ಯೆ ಕಂಡು ಬರುತ್ತಿದೆ. ವಿದ್ಯುತ್ ಲೈನ್ ಗೆ ತಾಗಿಕೊಂಡಿರುವ ಮರಗಳ ಕೊಂಬೆಗಳು,ಬಿದಿರುಗಳು ಬೀಳುವುದರಿಂದ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು ಈ ಬಾರಿ ಮಳೆಗಾಲ ಪ್ರಾರಂಭದಲ್ಲಿ ಇದರ ಪರಿಹಾರಕ್ಕಾಗಿ ಸ್ಥಳಿಯರು ಮತ್ತು ಮೆಸ್ಕಾಂ ಸಿಬ್ಬಂಧಿ ಶ್ರಮವಹಿಸಿದ್ದಾರೆ. ಪವರ್ ಮ್ಯಾನ್ ಆದ ಗುರುಮೂತಿ೯ ಮತ್ತು ಕಿರಿಯ ಪವರ್ ಮ್ಯಾನ್ […]


