ಭಾರತೀಯ ಅಂಚೆ ಇಲಾಖೆ : “ಪ್ರೀತಿಯ ಬಾಪು, ನೀವು ಅಮರ” ➤ ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ
(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.1.ಭಾರತೀಯ ಅಂಚೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ “ಪ್ರೀತಿಯ ಬಾಪು, ನೀವು ಅಮರ” ಶೀರ್ಷಿಕೆಯಲ್ಲಿ ಪತ್ರ ಬರಹ ಸ್ಪರ್ಧೆಯನ್ನು ಏರ್ಪಡಿಸಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದೆ. ಸ್ಪರ್ಧೆಯು 01.01.2019 ರಂದು 18 ವರ್ಷದ ಒಳಗಡೆ ವಯಸ್ಸಿನವರ ಹಾಗೂ 18 ವರ್ಷ ಮೇಲಿನ ವಯಸ್ಸಿನವರ 2 ವಿಭಾಗಗಳನ್ನು ಒಳಗೊಂಡಿರುತ್ತದೆ. ಇನ್‍ಲ್ಯಾಂಡ್ ಕಾರ್ಡ್ ಉಪಯೋಗಿಸಿ(500 ಪದಗಳು ಮೀರದ ಹಾಗೆ), ಅಥವಾ ಲಕೋಟೆಯಲ್ಲಿ (ಲಕೋಟೆ ಎ4 ಕಾಗದ , 1000 ಮೀರದ ಹಾಗೆ) ತಮ್ಮ ಪತ್ರವನ್ನು ಹಿರಿಯ […]
ಭಾರತೀಯ ಅಂಚೆ ಇಲಾಖೆ : “ಪ್ರೀತಿಯ ಬಾಪು, ನೀವು ಅಮರ” ➤ ಅಂಚೆ ಇಲಾಖೆ ಪತ್ರ ಬರಹ ಸ್ಪರ್ಧೆ Read More »
ಕರಾವಳಿ


