ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 12ಮಂದಿಗೆ ಕೊರೊನಾ ಪಾಸಿಟಿವ್
(ನ್ಯೂಸ್ ಕಡಬ) newskadaba.com.ಕಡಬ,ಆ.4: ಈಗಾಗಲೇ ಪುತ್ತೂರು ಮತ್ತು ಕಡಬ ಉಭಯ ತಾಲೂಕಿನಲ್ಲಿ ತಾಂಡವವಾಡುತ್ತಿರ ಕೊರೊನಾ ಇಂದು ಮತ್ತೆ 12 ಮಂದಿಗೆ ವಕ್ಕರಿಸಿದೆ. ಪುತ್ತೂರಿನ ಪಡೀಲ್ ನಿವಾಸಿ 29 ವರ್ಷದ ಮಹಿಳೆ, ಬನ್ನೂರು ಆನೆಮಜಲು ನಿವಾಸಿ 53 ವರ್ಷದ ಮಹಿಳೆ, ನೆಹರೂನಗರ ನಿವಾಸಿ 32 ವರ್ಷದ ಮಹಿಳೆ, ಕಲ್ಲಾರೆಯ 30 ವರ್ಷದ ಮಹಿಳೆ,ಉಪ್ಪಿನಂಗಡಿ ನಿವಾಸಿ 85 ವರ್ಷದ ವೃದ್ಧ ತಾರಿಗುಡ್ಡೆ ನಿವಾಸಿ 34ರ ವ್ಯಕ್ತಿ, ಪೂತ್ತೂರಿನ ತೆಂಕಿಲ ನಿವಾಸಿ 53 ವರ್ಷದ ವ್ಯಕ್ತಿ, ಆರ್ಯಾಪು ಗ್ರಾಮದ ಕುರಿಯ ನಿವಾಸಿ […]
ಕಡಬ ಮತ್ತು ಪುತ್ತೂರು ತಾಲೂಕಿನಲ್ಲಿ ಇಂದು 12ಮಂದಿಗೆ ಕೊರೊನಾ ಪಾಸಿಟಿವ್ Read More »
ಕರಾವಳಿ, ಕರ್ನಾಟಕ









