ವಿಪರೀತ ಮಳೆಗೆ ಕುಸಿದು ಬಿದ್ದ ಮನೆ ➤ ಮಳೆಹಾನಿ ಯೋಜನೆಯಡಿ ರೂ.5 ಲಕ್ಷ ಒದಗಿಸಿಕೊಡುವ ಭರವಸೆ
(ನ್ಯೂಸ್ ಕಡಬ) newskadaba.com ಬಾಂಜಿಕೋಡಿ, ಆ,17: ಕರಾವಳಿಯಲ್ಲಿ ಇತ್ತೀಚಿಗೆ ಸುರಿದ ವಿಪರೀತ ಮಳೆಗೆ ಬಾಂಜಿಕೋಡಿಯ ಪ್ರಭಾಕರ ನಾಯಕ್ ಎಂಬವರ ಮನೆಯು ಸಂಪೂರ್ಣವಾಗಿ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.ಘಟನ ಸ್ಥಳಕ್ಕೆ ಶಾಸಕ ಎಸ್.ಅಂಗಾರ ರವರು ಇಂದು ಭೇಟಿ ನೀಡಿದ್ದರು. ಮಳೆಹಾನಿ ಯೋಜನೆಯಡಿಯಲ್ಲಿ ಹೊಸ ಮನೆಗೆ ರೂ.5 ಲಕ್ಷ ಅನುದಾನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ದ.ಕ. ಜೇನು ವ್ಯವಸಾಯಗಾರರ ಸೇವಾ ಸರಕಾರಿ ಸಂಘದ ಅಧ್ಯಕ್ಷ ಚಂದ್ರ […]
ವಿಪರೀತ ಮಳೆಗೆ ಕುಸಿದು ಬಿದ್ದ ಮನೆ ➤ ಮಳೆಹಾನಿ ಯೋಜನೆಯಡಿ ರೂ.5 ಲಕ್ಷ ಒದಗಿಸಿಕೊಡುವ ಭರವಸೆ Read More »
ಕರಾವಳಿ, ಕರ್ನಾಟಕ









