ಪಬ್’ಜಿಗೆ ಸಡ್ಡು ಹೊಡೆದ ಫೌ-ಜಿ ಆ್ಯಪ್ ➤ ನಟ ಅಕ್ಷಯ್ ಕುಮಾರ್ ಪ್ರಚಾರ ರಾಯಭಾರಿ
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.05: ಚೀನಾದ ಪಬ್’ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಬೆಂಗಳೂರು ಮೂಲಕ ಎನ್’ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಮೊಬೈಲ್ ಗೇಮ್ ವೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಆ್ಯಪ್’ನಲ್ಲಿ ಹೂಡಿಕೆ ಮಾಡಿದ್ದು, ಪ್ರಚಾರ ರಾಯಭಾರಿ ಆಗಿದ್ದಾರೆ.ಪಬ್ ಜಿ ರೀತಿ ಇಬ್ಬರಿಗಿಂದ ಹೆಚ್ಚಿನ ಜನರು ಆಡಬಹುದಾಗಿದ್ದು, ಈ ಆಟವನ್ನು ಭಾರತೀಯ ಭದ್ರತಾಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ. ಇದೇ ವೇಳೆ ಫೌ-ಜಿ […]
ಪಬ್’ಜಿಗೆ ಸಡ್ಡು ಹೊಡೆದ ಫೌ-ಜಿ ಆ್ಯಪ್ ➤ ನಟ ಅಕ್ಷಯ್ ಕುಮಾರ್ ಪ್ರಚಾರ ರಾಯಭಾರಿ Read More »
ರಾಷ್ಟ್ರೀಯ ನ್ಯೂಸ್








