ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಕಂಟೇನರ್ ಲಾರಿ ➤ ಓರ್ವ ಮೃತ್ಯು, ಕ್ಲೀನರ್ ನಾಪತ್ತೆ
(ನ್ಯೂಸ್ ಕಡಬ) newskadaba,ಮಂಗಳೂರು ಜೂ.21:ನಗರದ ಎನ್ಎಂಪಿಟಿಯಲ್ಲಿ ನಿಯಂತ್ರಣ ತಪ್ಪಿದ ಕಂಟೇನರ್ ಲಾರಿ ನೀರಿಗೆ ಬಿದ್ದ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು ಮತ್ತೋರ್ವ ನಾಪತ್ತೆಯಾಗಿದ್ದಾನೆ. ಮಂಗಳೂರಿನ ಎನ್ಎಂಪಿಟಿ ಬಂದರಿನಲ್ಲಿ ಹಡಗಿನಲ್ಲಿ ಬರುವ ಸರಕು ಸಾಮಗ್ರಿಗಳ ಸಾಗಣೆ ಕಂಟೇನರ್ ಲಾರಿಗಳು ಬಂದರ್ನ ವರೆಗೆ ಬರುತ್ತದೆ. ಹೀಗೆ ಬಂದ ಡೆಲ್ಟಾ ಕಂಪೆನಿಯ 10 ಚಕ್ರದ ಕಂಟೇನರ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ನೀರಿಗೆ ಬಿದ್ದಿದೆ. ನವಮಂಗಳೂರು ಬಂದರಿನ 14 ನೇ ಬರ್ತ್ನಲ್ಲಿ ಈ ಘಟನೆ ನಡೆದಿದೆ.ಲಾರಿಯಲ್ಲಿದ್ದ ಚಾಲಕ ರಾಜೇಸಾಬ (26) ಮೃತಪಟ್ಟಿದ್ದು, […]
ಮಂಗಳೂರು ಬಂದರಿನಲ್ಲಿ ನೀರಿಗೆ ಬಿದ್ದ ಕಂಟೇನರ್ ಲಾರಿ ➤ ಓರ್ವ ಮೃತ್ಯು, ಕ್ಲೀನರ್ ನಾಪತ್ತೆ Read More »
ಕರಾವಳಿ









