ಕನ್ನಡ ಚಿತ್ರರಂಗದ ಎರಡು ದಿಗ್ಗಜ ಕಲಾವಿದರು ಡಾ. ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಕರ್ನಾಟಕ ರತ್ನ
(ನ್ಯೂಸ್ ಕಡಬ) newskadaba.com ಸೆ. 12. ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಆಗಿದ್ದು, ಚಿತ್ರರಸಿಕರಲ್ಲಿ ಖುಷಿಯ ಉಳುಕನ್ನುಂಟುಮಾಡಿದೆ. ಇತ್ತೀಚೆಗೆ ವಿಷ್ಣುವರ್ಧನ್ ಅವರ ಅಭಿಮಾನ ಸ್ಟುಡಿಯೋ ನೆಲಸಮವಾದದ್ದು, ಅವರ ಸಾವಿರಾರು ಅಭಿಮಾನಿಗಳ ಮನಸ್ಸಿಗೆ ನೋವಿತ್ತಿದ್ದರೆ, ಈಗ ರಾಜ್ಯ ಸರ್ಕಾರದ ಈ ನಿರ್ಧಾರ ಅವರಿಗೆ ಸಾಂತ್ವನವಾಗಿ ಪರಿಣಮಿಸಿದೆ. ವಿಷ್ಣುವರ್ಧನ್ ಅಭಿಮಾನಿಗಳು ದಶಕಗಳ ಹಿಂದಿನಿಂದಲೇ ಅವರಿಗಾಗಿ ಕರ್ನಾಟಕ ರತ್ನ ಬೇಡಿಕೆಯಾಗಿಸಿದ್ದರು. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಈ ಬಹು ನಿರೀಕ್ಷಿತ ಗೌರವವನ್ನು […]
ಕನ್ನಡ ಚಿತ್ರರಂಗದ ಎರಡು ದಿಗ್ಗಜ ಕಲಾವಿದರು ಡಾ. ವಿಷ್ಣುವರ್ಧನ್, ಬಿ.ಸರೋಜಾದೇವಿಗೆ ಕರ್ನಾಟಕ ರತ್ನ Read More »
ಕರ್ನಾಟಕ, ಸಿನಿಮಾ
