ಕಾರ್ಕಳ: ಮರಳು ಕಳವು : ಪೊಲೀಸರ ಕರ್ತವ್ಯಕ್ಕೆ ಅಡ್ಡಿ -ಅಮಲು ಪದಾರ್ಥ ವ್ಯಸನಿ ವಿದ್ಯಾರ್ಥಿಯ ಬಂಧನ
(ನ್ಯೂಸ್ ಕಡಬ)com ಜ.15: ಟಿಪ್ಪರ್ ವೊಂದರಲ್ಲಿ ಮರಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಲು ಮುಂದಾಗಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಪಡಿಸಿದ್ದ ಆರೋಪಿಯೊಬ್ಬನನ್ನು ಕಾರ್ಕಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕಾರ್ಕಳ ಕುಕ್ಕುಂದೂರು ಜಯಂತಿನಗರದ ಸೈಯದ್ ಸೈಫ್( 22) ಬಂಧಿತ ಆರೋಪಿ. ಪ್ರತಿಷ್ಠಿತ ಮನೆತನದ ಈತ ಅಮಲು ಪದಾರ್ಥ ಸೇವನೆ ಚಟವೊಂದಿದ್ದು, ಮಣಿಪಾಲ ಪ್ರತಿಷ್ಠಿತ ಕಾಲೇಜಿನ ಬಿ ಫಾರ್ಮಸಿಯ ವಿದ್ಯಾರ್ಥಿಯಾಗಿದ್ದಾನೆ. ಈತನನ್ನು ಕಾರ್ಕಳ ನಗರ ಠಾಣಾಧಿಕಾರಿ ಶಿವಕುಮಾರ್ ಬಂಧಿಸಿದ್ದಾರೆ. ಮರಳು ಕಳವು ಹಾಗೂ ಪೊಲೀಸರ ಕರ್ತವ್ಯ ಅಡ್ಡಿ ಪ್ರಕರಣಕ್ಕೆ […]
ಕಾರ್ಕಳ: ಮರಳು ಕಳವು : ಪೊಲೀಸರ ಕರ್ತವ್ಯಕ್ಕೆ ಅಡ್ಡಿ -ಅಮಲು ಪದಾರ್ಥ ವ್ಯಸನಿ ವಿದ್ಯಾರ್ಥಿಯ ಬಂಧನ Read More »
ಕರಾವಳಿ