ಅಮರ್ ರಹೇ ಜವಾನ್… ಸೈನಿಕರಿಗೊಂದು ಸಲಾಂ “ಕಾರ್ಗಿಲ್ ವಿಜಯ್ ದಿವಸ್” ಜುಲೈ 26
(ನ್ಯೂಸ್ ಕಡಬ) newskadaba.com ಜು. 26. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಜವಾನರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ. ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಪ್ರಧಾನಮಂತ್ರಿ ಪ್ರತಿ ವರ್ಷ ಇಂಡಿಯಾ ಗೇಟ್ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ಸೈನಿಕರಿಗೆ ಪುಷ್ಪ ನಮನ ಸಲ್ಲಿಸುತ್ತಾರೆ. ಈ ಕಾರ್ಗಿಲ್ ಯುದ್ಧ ಭಾರತ ಮತ್ತು ಪಾಕಿಸ್ತಾನದ ನಡುವೆ 1999 ಮೇ 3 ರಂದು ಆರಂಭವಾಗಿ ಜುಲೈ 26 ರಂದು ಅಧಿಕೃತವಾಗಿ ಭಾರತದ ವಿಜಯದೊಂದಿಗೆ ಮುಕ್ತಾಯವಾಯಿತು. ಈ […]
ಅಮರ್ ರಹೇ ಜವಾನ್… ಸೈನಿಕರಿಗೊಂದು ಸಲಾಂ “ಕಾರ್ಗಿಲ್ ವಿಜಯ್ ದಿವಸ್” ಜುಲೈ 26 Read More »
ವಿಶೇಷ ಲೇಖನಗಳು
