ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್..!

(ನ್ಯೂಸ್ ಕಡಬ) newskadaba.com ಜು. 01. ಸಿನಿಮಾದಲ್ಲಿ ಸಕ್ರಿಯವಾಗಿರುವ ಬಾಲಿವುಡ್ ನಟಿ ಕರೀನಾ ಕಪೂರ್, ಸಿನಿಮಾ ಹಿನ್ನೆಲೆಯಿಂದ ಬಂದಿದ್ದರೂ ಕೂಡಾ ಸಿನಿಮಾ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಮೂಲಕ 25 ವರ್ಷ ಪೂರ್ಣಗೊಳಿಸಿ ಸಿಲ್ವರ್ ಜುಬ್ಲಿಗೆ ಪಾದಾರ್ಪಣೆ ಮಾಡಿದ್ದಾರೆ. ಇದಕ್ಕಾಗಿ ಅವರು ಖುಷಿಯಿಂದ ಮೊದಲ ಚಿತ್ರದ ಫೋಟೋಗಳನ್ನ ಹಂಚಿಕೊಂಡಿದ್ದಾರೆ.   ಕರೀನಾ ಅಭಿನಯದ ಮೊದಲ ಚಿತ್ರ ರಿಲೀಸ್ ಆಗಿದ್ದು 2000 ಇಸವಿಯ ಜೂ.30ರಂದು. ಆ ಚಿತ್ರವೇ ರೆಫ್ಯೂಜಿ, ಅಂದಿನ ಫೇಮಸ್ ನಟ ಅಭಿಷೇಕ್ ಬಚ್ಚನ್ ಜೊತೆ ಜೋಡಿಯಾಗಿ ಅಭಿನಯಿಸಿದ್ದರು. […]

ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ ಕರೀನಾ ಕಪೂರ್..! Read More »

ಸಿನಿಮಾ