ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ
(ನ್ಯೂಸ್ ಕಡಬ) newskadaba.com ಉಡುಪಿ , ಡಿ 23 : ಮಾರುಕಟ್ಟೆಯಲ್ಲಿ ಈ ವಾರ ಟೊಮೆಟೊ ಹಾಗೂ ಈರುಳ್ಳಿ ದರ ಸ್ಥಿರತೆ ಕಾಯ್ದಕೊಂಡಿದೆ. ಕಳೆದ ವಾರ ಟೊಮೆಟೊ ಕೆ.ಜಿಗೆ ರೂ.30 ದರ ಇತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಸ್ತುತ ರೂ.25 ರಿಂದ ರೂ.30ಕ್ಕೆ ಮಾರಾಟವಾಗುತ್ತಿವೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 20 ಇದೆ. ಕಳೆದವಾರ ಕೆ.ಜಿಗೆ 40 ಬೆಲೆ ಇದ್ದ ಈರುಳ್ಳಿ ಕೂಡ 30 ರಿಂದ 40 ಕ್ಕೆ ಲಭ್ಯವಾಗಲಿದೆ ಎಂದು ತಿಳಿದು ಬಂದಿದೆ. ಬೀನ್ಸ್ ದರ ಗಗನಮುಖಿ : […]
ಟೊಮೆಟೊ, ಈರುಳ್ಳಿ ಸ್ಥಿರ ; ಬೀನ್ಸ್ ಏರಿಕೆ Read More »
ಕರಾವಳಿ, ಕರ್ನಾಟಕ



