ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್
(ನ್ಯೂಸ್ ಕಡಬ) newskadaba.com, ನ.11 ʻಸೋಜುಗಾದ ಸೂಜಿ ಮಲ್ಲಿಗೆʼ ಹಾಡಿನಿಂದ ಜನಪ್ರಿಯರಾದ ಅನನ್ಯ ಭಟ್ ಹಸೆಮಣೆ ಏರಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಮ್ಯೂಜಿಷಿಯನ್ ಮತ್ತು ಡ್ರಮ್ಮರ್ ಮಂಜು ಅವರೊಂದಿಗೆ ತಿರುಪತಿಯಲ್ಲಿ ಸಪ್ತಪದಿ ತುಳಿದಿದ್ದಾರೆ. ಇದೀಗ ಗಾಯಕಿಯ ಫ್ಯಾನ್ಸ್ ಸೋಷಿಯಲ್ ಮೀಡಿಯಾ ಮೂಲಕ ವಿಶಸ್ ತಿಳಿಸುತ್ತಿದ್ದಾರೆ. ಅನನ್ಯ ಭಟ್ ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರರಂಗದಲ್ಲೂ ಗಾಯನದ ಮೂಲಕ ಗುರುತಿಸಿಕೊಂಡವರು. ಕಂಚಿನ ಕಂಠ ಎಂದೇ ಅವರಿಗೆ ಫ್ಯಾನ್ಸ್ ಬಿರುದು ನೀಡಿದ್ದರು ಈ ಜೋಡಿ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಹೀಗಾಗಿ […]
ವೈವಾಹಿಕ ಜೀವನಕ್ಕೆ ಕಾಲಿಟ್ಟ ‘ಕಾಂತಾರ’, ‘ಕೆಜಿಎಫ್’ಗಾಯಕಿ ಅನನ್ಯ ಭಟ್ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ


