ಕಾಂತಾರ-1 ಟ್ರೈಲರ್ ಕೊನೆಗೂ ರಿಲೀಸ್ ಆಗಿಯೇ ಹೋಯ್ತು
(ನ್ಯೂಸ್ ಕಡಬ) newskadaba.com, ಸೆ.22 : ಬಹುನಿರೀಕ್ಷಿತ ಕಾಂತಾರ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದೆ. ಇಂದು ಮಧ್ಯಾಹ್ನ ಸರಿಯಾಗಿ 12: 45 ನಿಮಿಷಕ್ಕೆ ಕಾಂತಾರ-1 ಮೂವಿಯ ಟ್ರೈಲರ್ ರಿಲೀಸ್ ಆಗಿದೆ. ರಿಷಬ್ ಶೆಟ್ಟಿ ಭಿರ್ಮೆ ಎಂಬ ಬುಡಕಟ್ಟು ಪಾತ್ರದಲ್ಲಿ ಮಿಂಚಿದ್ದಾರೆ. ಕಾಡಿನ ಮಧ್ಯೆ ಕಥೆ ಶುರುವಾಗುತ್ತದೆ. ಕಳೆದ ಕೆಲವು ದಿನಗಳ ಹಿಂದೆ ಗ್ಲಿಂಪ್ಸ್, ವಿಡಿಯೋ, ಫೋಟೋಗಳು ಬಿಡುಗಡೆಯಾಗಿದ್ದು, ಬಹಳಷ್ಟು ಕುತೂಹಲವನ್ನು ಮೂಡಿಸಿದ್ದವು. ಇದೀಗ ಟ್ರೈಲರ್ ಕೂಡ ಚಿತ್ರದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ಕಾಂತಾರ 1 ರಲ್ಲಿ […]
ಕಾಂತಾರ-1 ಟ್ರೈಲರ್ ಕೊನೆಗೂ ರಿಲೀಸ್ ಆಗಿಯೇ ಹೋಯ್ತು Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್