ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ – ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್

(ನ್ಯೂಸ್ ಕಡಬ) newskadaba.com  ಜು. 15. ಬಿಕಿನಿಗಳು ಮೊದಲು ಹಿಂದಿ ಸಿನೆಮಾಗಳಲ್ಲಿ ಬಳಕೆಯಾಗುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾ ಅಲ್ಲದೇ ಕನ್ನಡ ಕಿರುತೆರೆಯ ನಟಿಯರಲ್ಲಿಯೂ ಬಿಕಿನಿ ಟ್ರೆಂಡ್‌ ಹೆಚ್ಚಾಗುತ್ತಿದೆ. ಇದಕ್ಕೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.  ಸಾರಾ ಅಣ್ಣಯ್ಯ : ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ಕನ್ನಡತಿ’ ನಟಿ ಸಾರಾ ಅಣ್ಣಯ್ಯ, ಇದೀಗ ಬಿಕಿನಿ ಧರಿಸಿ ತನ್ನ ಪೋಟೋಗಳನ್ನು ಜಾಲತಾಣದಲ್ಲಿ ಶೇರ್‌ ಮಾಡಿದ್ದು, ನೆಟ್ಟಿಗರು ಗರಂ ಆಗಿದ್ದಾರೆ. ಹಾಗೆಯೇ ಇತ್ತೀಚೆಗೆ ಪುಟ್ಟಗೌರಿ ಮದುವೆ ಹಾಗೂ ನಾಗಿಣಿ- 2 ಸೀರಿಯಲ್‌ […]

ಕನ್ನಡ ಕಿರುತೆರೆ ನಟಿಯರ ಬಿಕಿನಿ ಫೋಟೋಸ್ ವೈರಲ್ – ಹೆಚ್ಚುತ್ತಿರುವ ಬಿಕಿನಿ ಟ್ರೆಂಡ್ Read More »

ಲೈಫ್‍ಸ್ಟೈಲ್, ಸಿನಿಮಾ