ಅಮರನಾಥ ಯಾತ್ರಿಕರನ್ನು ಹಿಮಪರ್ವತದದಿಂದ ಉರುಳಿದ ಕಲ್ಲುಗಳಿಂದ ಕಾಪಾಡಿದ ಐಟಿಬಿಪಿ ಯೋಧರು
(ನ್ಯೂಸ್ ಕಡಬ) newskadaba.com ಜಮ್ಮು, ಜುಲೈ.6 ಅಮರನಾಥ ಒಂದು ಪವಿತ್ರ ಕ್ಷೇತ್ರವೂ ಹೌದು ಹಾಗೇ ಪ್ರವಾಸಿ ತಾಣವು ಹೌದು.ಅಮರನಾಥ ಯಾತ್ರೆ ಕೈಗೊಂಡಿರುವ ಯಾತ್ರಿಕರು ಸಾಗುತ್ತಿರುವ ಮಾರ್ಗದಲ್ಲಿ ಹಿಮಪರ್ವತಗಳ ಸಾಲಿನಿಂದ ಕಲ್ಲುಗಳ ಸುರಿಮಳೆಯೇ ಆಯಿತು. ಅಲ್ಲಿ ರಕ್ಷಾ ಫಲಕಗಳನ್ನು ಹಿಡಿದು ಸಾಲಾಗಿ ನಿಂತ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ನ (ಐಟಿಬಿಪಿ) ಯೋಧರು ಕಲ್ಲುಗಳು ಯಾತ್ರಿಕರಿಗೆ ಬಡಿಯದಂತೆ ತಡೆದರು.ಅಮರನಾಥ ಗುಹೆಯತ್ತ ತೆರಳುವ ಬಾಲ್ಟಾಲ್ ಮಾರ್ಗದಲ್ಲಿ ಹಿಮಪರ್ವತಗಳಿಂದ ಕಲ್ಲುಗಳು ಉರುಳಲಾರಂಭಿಸಿಸಿದ್ದವು. ಕೆಲವೊಮ್ಮೆ ಒಂದರ ಹಿಂದೆ ಒಂದರಂತೆ ನಿರಂತರವಾಗಿ ಉರುಳುವುದರಿಂದ, ಅವುಗಳಿಂದ ರಕ್ಷಣೆ ಪಡೆಯಲು ಕಷ್ಟವಾಗುತ್ತದೆ. […]
ಅಮರನಾಥ ಯಾತ್ರಿಕರನ್ನು ಹಿಮಪರ್ವತದದಿಂದ ಉರುಳಿದ ಕಲ್ಲುಗಳಿಂದ ಕಾಪಾಡಿದ ಐಟಿಬಿಪಿ ಯೋಧರು Read More »
ರಾಷ್ಟ್ರೀಯ ನ್ಯೂಸ್

