ಹುಡುಗಿ ನಾಪತ್ತೆ
(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.26.ಸ್ನೇಹ (ಪ್ರಾಯ 16 ವರ್ಷ ) ಎಂಬವರು ಜುಲೈ 14 ರಂದು ಸಂಜೆ 4 ಗಂಟೆಗೆ ಕಾಣೆಯಾಗಿರುವ ಬಗ್ಗೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಹುಡುಗಿಯ ಚಹರೆ ಇಂತಿವೆ: ಪ್ರಾಯ 16 ವರ್ಷ, ಮೈಬಣ್ಣ ಎಣ್ಣೆ ಕಪ್ಪು, ಕೊಲುಮುಖ, ಎತ್ತರ 5 ಅಡಿ, ಕಪ್ಪು ತಲೆಕೂದಲು, ಧರಿಸಿದ್ದ ಬಟ್ಟೆ ಕಪ್ಪು ಬಣ್ಣದ ಚೂಡಿದಾರ, ವಿದ್ಯಾಭ್ಯಾಸ ಎಸ್‍ಎಸ್‍ಎಲ್‍ಸಿ, ತಿಳಿದಿರುವ ಭಾಷೆ ಕನ್ನಡ, ತುಳು.ಈ ಚಹರೆಯುಳ್ಳ ಹುಡುಗಿಯ ಪತ್ತೆಯಾದಲ್ಲಿ ಪೊಲೀಸ್ ಆಯುಕ್ತರ […]

