ಮಾಜಿ ಸೈನಿಕರಿಗೆ ಜೈ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ
(ನ್ಯೂಸ್ ಕಡಬ) newskadaba.com ಮಂಗಳೂರು, ಡಿ .17. ಕೆ.ವಿ.ಟಿ ಮತ್ತು ಎಸ್‍ಡಿಸಿಎಲ್ ಸಂಸ್ಥೆಯು ಜೈ ಕೌಶಲ್ಯ ಜವಾನ್ ವೆಬ್‍ಸೈಟ್‍ನಲ್ಲಿ www.kaushalkar.com ಮಾಜಿ ಸೈನಿಕರು ಮತ್ತು ಅವರ ಅವಲಂಬಿತರುಗಳಿಗೆ ತರಬೇತಿ ನೀಡಲು ಅವಕಾಶ ಕಲ್ಪಿಸಿರುತ್ತಾರೆ. ಈ ತರಬೇತಿಯನ್ನು ಪಡೆಯಲು ಮಾಜಿ ಸೈನಿಕರು/ಅವಲಂಬಿತರು ಮತ್ತು ವೀರನಾರಿಯರು ಈ ವೆಬ್‍ಸೈಟ್‍ನಲ್ಲಿ ನೊಂದಣಿ ಮಾಡಬೇಕಾಗುತ್ತದೆ. ಹಾಗೆಯೇ ನೊಂದಣಿ ಮಾಡಲು ಯಾವುದೇ ಶುಲ್ಕ ಇರುವುದಿಲ್ಲ. ಜೈ ಕೌಶಲ್ಯ ಜವಾನ್(ಮಾಜಿ ಸೈನಿಕರಿಗೆ) 33 ರಿಂದ 50 ವಯಸ್ಸಿನವರೆಗೆ ಹಾಗೂ ವೀರನಾರಿಯರಿಗೆ ಮತ್ತು ಮಾಜಿ ಸೈನಿಕರ ವಿಧವೆಯವರಿಗೆ 18 […]
ಮಾಜಿ ಸೈನಿಕರಿಗೆ ಜೈ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ Read More »
ಕರಾವಳಿ





