ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ:
(ನ್ಯೂಸ್ ಕಡಬ) newskadaba.com ,ಬೇಸಗೆ ಈಗಾಗಲೇ ಶುರುವಾಗಿದೆ. ಬಿಸಿಯ ಶಾಖಕ್ಕೆ ಚರ್ಮದ ಜತೆಗೆ ದೇಹದ ಒಳಗೂ ಬಿಸಿಯ ಅನುಭವವಾಗುತ್ತದೆ. ಈ ಸಮಯದಲ್ಲಿ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಕೇವಲ ತಂಪು ಪಾನೀಯಗಳನ್ನು ಕುಡಿದ ಮಾತ್ರಕ್ಕೆ ದೇಹಕ್ಕೆ ತಂಪಾಗುವುದಿಲ್ಲ. ಕೆಲವು ಆಹಾರಗಳನನ್ನು ಸೇವಿಸಿದಾಗಲೂ ದೇಹದ ಬಿಸಿ ಕಡಿಮೆಯಾಗುತ್ತದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ. ಕಲ್ಲಂಗಡಿಹಣ್ಣಿನಕುಲ್ಫಿ ಬೇಕಾಗುವಸಾಮಗ್ರಿಗಳು: ಕತ್ತರಿಸಿಬೀಜತೆಗೆದಕಲ್ಲಂಗಡಿಹಣ್ಣು:2ಕಪ್ ಪುದಿನಾಎಲೆ:4/5 ಸಕ್ಕರೆ:3ಕಪ್ ಉಪ್ಪು: ರುಚಿಗೆ ತಕ್ಕಷ್ಟು ಮಾಡುವವಿಧಾನ: ಮೊದಲು ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿಹಣ್ಣಿನ ಚೂರುಗಳನ್ನು ಹಾಕಿ […]
ಬೇಸಗೆ ಧಗೆಯನ್ನು ತಂಪುಗಿಸುವ ಖಾದ್ಯ: Read More »
ಅಡುಗೆ, ಕರಾವಳಿ






