ಯುವತಿ ಕಾಣೆಯಾಗಿದ್ದಾರೆ.
(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.4.ತೋಕೂರು ಕಂಬಳಬೆಟ್ಟು, ಹಳೆಯಂಗಡಿ ಪೋಸ್ಟ್ ನಲ್ಲಿ ವಾಸವಿದ್ದ ಅವಿವಾಹಿತೆ ಕುಮಾರಿ ಉಮಾವತಿ ಎಂಬಾಕೆ ಹಲ್ಲಿನ ಡಾಕ್ಟರ್ ಹತ್ತಿರ ಹೋಗುತ್ತೇನೆ ಎಂದು ಹೋದಾಕೆ ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದವರ ಚಹರೆ ಇಂತಿವೆ: ಹೆಸರು – ಉಮಾವತಿ, ಪ್ರಾಯ-34 ವರ್ಷ, ಎತ್ತರ-5.4 ಅಡಿ, ಕೋಲು ಮುಖ, ಧರಿಸಿದ ಬಟ್ಟೆ-ನೀಲಿ ಕಪ್ಪು ಹಳದಿ ಚೌಕುಳಿಯ ಚೂಡಿದಾರ್ ಟಾಪ್ ಮತ್ತು ನೀಲಿ ಬಣ್ಣದ ಲೆಗ್ಗಿನ್ಸ್ ಪ್ಯಾಂಟ್, ಗೊತ್ತಿರುವ […]
ಯುವತಿ ಕಾಣೆಯಾಗಿದ್ದಾರೆ. Read More »
ಕರಾವಳಿ

