ಬೆಥನಿ ಡೇ ದಿನಾಚರಣೆ ಸಂಸ್ಕೃತಿ ಬೆಳೆಸುವ ಮೌಲ್ಯಯುತ ಶಿಕ್ಷಣ ಕೇಂದ್ರಗಳಾಗಿರುವುದು ದೇವರ ಕೃಪೆ ➤ ಬಿಷಪ್ ಮಕ್ಕಾರಿಯೋಸ್
(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಆಗಸ್ಟ್.1.ಬೆಥನಿ ಆಶ್ರಮಕ್ಕೆ ಇಂದು ನೂರರ ಸಂಭ್ರಮ, ಶಾಲೆ, ಕಾಲೇಜು, ಐಟಿಐ ಸೇರಿದಂತೆ ಬೆಥನಿಯ ಸಂಸ್ಥೆಗಳು ಜಾತಿ, ಮತ, ಧರ್ಮ ಭೇದವಿಲ್ಲದೆ ಎಲ್ಲರಿಗೂ ಸಮಾನತೆಯ, ಮಾನವೀತೆಯ, ಸಂದೇಶ ಸಾರುವ ಭಾರತೀಯ ಸಂಸ್ಕೃತಿ ಬೆಳೆಸುವ ಮೌಲ್ಯಯುತ ಶಿಕ್ಷಣ ಕೇಂದ್ರಗಳಾಗಿರುವುದು ದೇವರ ಕೃಪೆ , ದೇವದಾಸ ಮಹಾಧರ್ಮಾಧ್ಯಕ್ಷ ಮಾರ್ ಈವಾನಿಯೋಸರ ಕನಸು. ಇಂದು ಕಡಬ ತಾಲೂಕಿನ ,ಕರ್ನಾಟಕ ಸರಕಾರದ ,ಭಾರತ ದೇಶದ ಶ್ರೇಯೋಭಿವೃದ್ಧಿಯಲ್ಲಿ ಸಮಸ್ತ ನಾಡಿನ ಜನತೆಯೊಂದಿಗೆ ಬೆಥನಿ ಸಂಸ್ಥೆ ಕೈಜೋಡಿಸುತ್ತಿದೆ ಎಂದರೆ ತಪ್ಪಾಗಲಾರದು. ಇಂತಹ […]

