ಕೊರೋನಾ ಅಪ್‍ಡೇಟ್ : ಇಂದು ಪುತ್ತೂರಿನ 6 ಮಂದಿಯಲ್ಲಿ ಕೋವಿಡ್ ದೃಢ
(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.22: ಕಡಬ ಮತ್ತು ಪುತ್ತೂರು ಉಭಯ ತಾಲೂಕುಗಳಲ್ಲಿ ಕೊರೋನಾ ಪ್ರಕರಣಗಳು ಇಳಿಮುಖವಾಗುತ್ತಿದ್ದು, ಕೊಂಚ ಮಟ್ಟಿನ ಸಮಾಧಾನ ಉಂಟುಮಾಡಿದೆ. ಆರೋಗ್ಯ ಇಲಾಖೆಯ ವರದಿಯಂತೆ ಮಂಗಳವಾರದಂದು ಪುತ್ತೂರು ತಾಲೂಕಿನ 6 ಮಂದಿಯಲ್ಲಿ ಕೊರೋನಾ ದೃಢಪಟ್ಟಿದೆ. ನೆಹರೂನಗರದ 75 ವರ್ಷದ ವ್ಯಕ್ತಿ, ಬೊಳುವಾರು ನಿವಾಸಿ 64 ವರ್ಷದ ವ್ಯಕ್ತಿ, ಕೃಷ್ಣನಗರದ 77 ವರ್ಷದ ವ್ಯಕ್ತಿ, 50 ವರ್ಷದ ವ್ಯಕ್ತಿ, ಕಬಕದ 24 ವರ್ಷದ ಯುವತಿ ಹಾಗೂ ನರಿಮೊಗರು ನಿವಾಸಿ 26 ವರ್ಷದ ಯುವತಿಯಲ್ಲಿ […]
ಕೊರೋನಾ ಅಪ್‍ಡೇಟ್ : ಇಂದು ಪುತ್ತೂರಿನ 6 ಮಂದಿಯಲ್ಲಿ ಕೋವಿಡ್ ದೃಢ Read More »
ಕರಾವಳಿ, ಕರ್ನಾಟಕ









