ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ಜು.31. ಬಿಳಿನೆಲೆ ಗ್ರಾಮ ಪಂಚಾಯತ್ಗೆ ಕಟ್ಟಡ ಪರವಾನಿಗೆ ಪಡೆಯಲು ಸರಿಯಾದ ದಾಖಲೆಗಳನ್ನು ನೀಡಿದ್ದರೂ ಪಂಚಾಯತಿಯಲ್ಲಿ ಪರವಾನಿಗೆ ನೀಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರಲ್ಲದೆ ಬೇರೆಯವರ ವೈಯಕ್ತಿಯ ವಿಚಾರದಲ್ಲಿ ನನಗೆ ವಿನಾಃ ಕಾರಣ ಬಡಾವಣೆ ನಿರ್ಮಾಣ ಕೆಲಸಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಕೆ.ಟಿ. ತೋಮ್ಸನ್ ಆರೋಪಿಸಿದ್ದಾರೆ. ಅವರು ಸೋಮವಾರದಂದು ಕಡಬದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಬಿಳಿನೆಲೆ ಗ್ರಾಮದ ಸ.ನಂ. 9/4ಎರಲ್ಲಿ 0/07 ಎಕ್ರೆ ಜಾಗವು ನನ್ನ ಪಟ್ಟಾ ಜಾಗವಾಗಿರುತ್ತದೆ. ಈ ಜಾಗವು ನೆಟ್ಟಣದಿಂದ ಸುಮಾರು 750 ಮೀಟರ್ ದೂರದಲ್ಲಿರುತ್ತದೆ. […]

ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡಲು ವಿಳಂಬ ಧೋರಣೆ ► ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷರಿಂದ ಲಂಚದ ಬೇಡಿಕೆ: ಕೆ.ಟಿ. ತೋಮ್ಸನ್ ಆರೋಪ Read More »

ಕರಾವಳಿ