ವಿಶೇಷ ಲೇಖನ; ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ- ಜ್ಯೋತಿ ಜಿ ಮೈಸೂರು
(ನ್ಯೂಸ್ ಕಡಬ) newskadaba.com ಜು. 19. ಮಾನವೀಯತೆ ಎಂಬ ಪದ ಈ ಆಧುನಿಕ ಯುಗದಲ್ಲಿ ಎಲ್ಲೋ ಕಳೆದು ಹೋಗುತ್ತಿದೆ ಎಂದಾದರೆ..? ಕಳಕಳ ವ್ಯಕ್ತಪಡಿಸುವುದು ಅಷ್ಟೊಂದು ಸರಿಯಲ್ಲ ಎಂಬುದು ನನ್ನ ಅಭಿಮತ. ಎಲ್ಲೋ ಬೆರಣಿಕೆಯಲ್ಲಿ ಗೋಚರಿಸುವವರು ಕೊಂಚ ವಿರಳವೇ ಸರಿ. ಆದರೆ, ಕೆಲವರಿಗೆ ‘ಮಾನವೀಯ ಮೌಲ್ಯ’ ರಕ್ತಗತವಾಗಿ ಧಾವಿಸಿರುತ್ತದೆ. ಇಂತಹ ಮಾನವೀಯತೆಯ ಬದುಕನ್ನು ರೂಪಿಸಿಕೊಳ್ಳುವಲ್ಲಿ ರಾಜ್ಯದ ಗಡಿಭಾಗವಾದ ಬನ್ನೇರುಘಟ್ಟದ ಅಭಯಾರಣ್ಯದಲ್ಲಿ ಕಾಡು ಪ್ರಾಣಿ ಮತ್ತು ವನ್ಯಜೀವಿ ವಿಭಾಗ ಸಿಬ್ಬಂದಿ ‘ಸಾವಿತ್ರಮ್ಮ’ ಎಂಬವರು ಪತ್ಯಕ್ಷ ಸಾಕ್ಷಿಯಾಗಿದ್ದಾರೆ. ಮಾನವ ತಾನು ಸಾಕಿದ […]
ವಿಶೇಷ ಲೇಖನ; ಅನಾಥ ಕಾಡು ಪ್ರಾಣಿಗಳಿಗೆ ‘ಆಸರೆ ಬಳ್ಳಿ’ ಸಾವಿತ್ರಮ್ಮ- ಜ್ಯೋತಿ ಜಿ ಮೈಸೂರು Read More »
ವಿಶೇಷ ಲೇಖನಗಳು
