➤➤ ವಿಶೇಷ ಲೇಖನ ಜೂನ್ 19- ವಿಶ್ವ ಸಿಕಲ್ ಸೆಲ್ ದಿನ ✍? ಡಾ. ಮುರಲೀ ಮೋಹನ ಚೂಂತಾರು
(ನ್ಯೂಸ್ ಕಡಬ) newskadaba.com ಜೂ. 19. ಪ್ರತಿ ವರ್ಷ ಜೂನ್ 19ರಂದು “ವಿಶ್ವ ಸಿಕಲ್ ಸೆಲ್” ದಿನ ಎಂದು ಆಚರಿಸಲಾಗುತ್ತಿದ್ದು, 2009ರಿಂದ ವಿಶ್ವ ಸಂಸ್ಥೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ಆಚರಣೆಯನ್ನು ಜಾರಿಗೆ ತಂದಿತು. ಇದೊಂದು ರಕ್ತಸಂಬಂಧಿ ಅನುವಂಶೀಯ ಖಾಯಿಲೆಯಾಗಿದ್ದು, ಕೆಂಪು ರಕ್ತಕಣಗಳು ಈ ರೋಗದಿಂದ ಬಳಲುತ್ತವೆ. ಈ ರೋಗಿಗಳಲ್ಲಿ ಕೆಂಪು ರಕ್ತಕಣಗಳ ರಚನೆಯಲ್ಲಿ ವ್ಯತ್ಯಯ ಉಂಟಾಗಿ, ಕುಡುಗೋಲು ಅಥವಾ ಆಂಗ್ಲಭಾಷೆಯಲ್ಲಿ ‘ಸಿಕಲ್’ ಎಂಬ ರಚನೆ ಹೊಂದಿರುವುದರಿಂದ ಈ ರೋಗಕ್ಕೆ ಕುಡುಗೋಲು ಕಣ […]
➤➤ ವಿಶೇಷ ಲೇಖನ ಜೂನ್ 19- ವಿಶ್ವ ಸಿಕಲ್ ಸೆಲ್ ದಿನ ✍? ಡಾ. ಮುರಲೀ ಮೋಹನ ಚೂಂತಾರು Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
