ನೀವು ಕೆಲಸ ಹುಡುಕುತ್ತಿದ್ದೀರಾ… ಇಲ್ಲಿವೆ ಹಲವು ಉದ್ಯೋಗಗಳು

(ನ್ಯೂಸ್ ಕಡಬ) newskadaba.com ಕಡಬ, ಮೇ.16. ಕಡಬದ ಹಲವು ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದ್ದು, ಕಡಬದಲ್ಲಿ ಇನ್ನಿತರ ಸಂಸ್ಥೆಗಳಲ್ಲಿ ಉದ್ಯೋಗಕ್ಕಾಗಿ ನಿಮ್ಮ ಬಯೋಡಾಟವನ್ನು newskadaba@gmail.com ಗೆ ಇಮೇಲ್‌ ಮಾಡಿ. ಕಡಬದ ಮೊಬೈಲ್ ಮಾರಾಟ ಮಳಿಗೆಗೆ ಅಕೌಂಟೆಂಟ್ ಹುದ್ದೆಗೆ ಪದವಿ ಪಡೆದಿರುವ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಆಕರ್ಷಕ ವೇತನ ನೀಡಲಾಗುವುದು ಹಾಗೂ ಕಂಪೆನಿಯ ಪ್ರೊಮೋಟರ್ ಹುದ್ದೆಗೆ ಮಹಿಳಾ ಅಭ್ಯರ್ಥಿಗಳು ಬೇಕಾಗಿದ್ದಾರೆ‌. ಕಂಪೆನಿಯ ವೇತನದ ಜೊತೆಗೆ ಕಮಿಷನ್ […]

ನೀವು ಕೆಲಸ ಹುಡುಕುತ್ತಿದ್ದೀರಾ… ಇಲ್ಲಿವೆ ಹಲವು ಉದ್ಯೋಗಗಳು Read More »

ಉದ್ಯೋಗ, ಲೈಫ್‍ಸ್ಟೈಲ್