ಉದ್ಯೋಗವಕಾಶ: ಆಗಸ್ಟ್ 1 ರಂದು ಸಂದರ್ಶನ
(ನ್ಯೂಸ್ ಕಡಬ) newskadaba.com ಜು. 30. ಅಪೊಲೊ ಫಾರ್ಮಸಿ ಕಂಪೆನಿಯ ವತಿಯಿಂದ ಪುತ್ತೂರು, ಕುಂಬ್ರ, ಸುಳ್ಯ, ಬಿ.ಸಿ.ರೋಡ್, ವಿಟ್ಲ ಹಾಗೂ ಮಂಗಳೂರಿನಲ್ಲಿ ಖಾಲಿ ಇರುವ ಫಾರ್ಮಾಸಿಸ್ಟ್, ಫಾರ್ಮಾಸಿ ಎಡ್, ಸಿ.ಎಸ್.ಎ, ಅಪ್ರೆಂಟಿಸ್ ಹುದ್ದೆಗೆ ನೇರ ಸಂದರ್ಶನವನ್ನು ಆಗಸ್ಟ್ 1 ರಂದು ಬೆಳಗ್ಗೆ 10:30ರಿಂದ ಸಂಜೆ 5 ಗಂಟೆಯವರೆಗೆ ಪುತ್ತೂರು ಮಿನಾರ್ ಕಾಂಪ್ಲೆಕ್ಸ್ ನೆಲಮಹಡಿಯಲ್ಲಿರುವ ಶಾಪ್ ನಂ: 06 & 07 ರಲ್ಲಿ ಆಯೋಜಿಸಲಾಗಿದೆ. ನೇರ ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ ಅಥವಾ ಡಿ.ಫಾರ್ಮಾ, ಬಿ.ಫಾರ್ಮಾ ಹೊಂದಿರುವ […]
ಉದ್ಯೋಗವಕಾಶ: ಆಗಸ್ಟ್ 1 ರಂದು ಸಂದರ್ಶನ Read More »
ಕರಾವಳಿ

