ನಿರುದ್ಯೋಗಿಗಳಿಗೆ ಸಿಹಿಸುದ್ದಿ – ಸೆಪ್ಟೆಂಬರ್ 13ರಿಂದ ಉದ್ಯೋಗ ಮೇಳ ಆರಂಭ
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 21. ಜಿಲ್ಲೆಯ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಸಚಿವ ಕೆ ಹೆಚ್ ಮುನಿಯಪ್ಪ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವೊಂದನ್ನು ಆಯೋಜನೆ ಮಾಡಲಾಗಿದೆ. ಇದು ಜಿಲ್ಲೆಯ ನಿರುದ್ಯೋಗಿಗಳಿಗೆ ಹೊಸ ದಾರಿ ದೀಪವಾಗಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ತಾಲೂಕಿನ ನಿರುದ್ಯೋಗಿಗಳಿಗಾಗಿ ಎಸ್‌ಎಸ್‌ಎಲ್ ಸಿ, ಪಿಯುಸಿ, ಡಿಗ್ರಿ ಹಾಗೂ ಡಿಪ್ಲೋಮಾ ಹೀಗೆ ವಿದ್ಯಾಭ್ಯಾಸಕ್ಕಾನುಗುಣವಾಗಿ ಹುದ್ದೆಯ ಮೇಳವನ್ನು ಏರ್ಪಾಟು ಮಾಡಲಾಗಿದ್ದು ಸೆಪ್ಟೆಂಬರ್ 13ರಿಂದ ದೇವನಹಳ್ಳಿ ತಾಲೂಕಿನ ಡಿಗ್ರಿ ಕಾಲೇಜು […]
ನಿರುದ್ಯೋಗಿಗಳಿಗೆ ಸಿಹಿಸುದ್ದಿ – ಸೆಪ್ಟೆಂಬರ್ 13ರಿಂದ ಉದ್ಯೋಗ ಮೇಳ ಆರಂಭ Read More »
ಕರ್ನಾಟಕ