ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ V3, V4 ಲಾಂಚ್ ಮಾಡಿದ ಜಿಯೋ..!
(ನ್ಯೂಸ್ ಕಡಬ) newskadaba.com ಅ.16. ರಿಲಯನ್ಸ್ ಜಿಯೋ ಇದೀಗ ಎರಡು ಹೊಸ 4ಜಿ ಫೀಚರ್ ಫೋನ್ ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನವದೆಹಲಿಯಲ್ಲಿ ನಡೆಯುತ್ತಿರುವ ಮೆಘಾ ಈವೆಂಟ್ನಲ್ಲಿ ಜಿಯೋ, V3 ಮತ್ತು V4 ಎರಡೂ ಜಿಯೋಭಾರತ್ ಸರಣಿ ಅಡಿಯಲ್ಲಿ ಬಿಡುಗಡೆಯಾದ 4ಜಿ ವೈಶಿಷ್ಟ್ಯದ ಫೋನ್ ಗಳಾಗಿವೆ. ಹೊಸ ಮಾಡೆಲ್ಗಳು 1099 ರೂಪಾಯಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಜಿಯೋಭಾರತ್ V2 ಮಾದರಿಯನ್ನು ಕಳೆದ ವರ್ಷ ಬಿಡುಗಡೆ ಮಾಡಲಾಗಿತ್ತು. ಇದು ಭಾರತೀಯ ಫೀಚರ್ ಫೋನ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದು, ಕಂಪನಿಯ […]
ಅತೀ ಕಡಿಮೆ ಬೆಲೆಯ 4ಜಿ ಫೀಚರ್ ಫೋನ್ V3, V4 ಲಾಂಚ್ ಮಾಡಿದ ಜಿಯೋ..! Read More »
ತಂತ್ರಜ್ಞಾನ
