ಐಟಿ ಉದ್ಯೋಗಿ ಕಿಡ್ನ್ಯಾಪ್‌, ಹಲ್ಲೆ- ತಮಿಳಿನ ಖ್ಯಾತ ನಟಿ ವಿರುದ್ಧ ಕೇಸ್‌ ದಾಖಲು

(ನ್ಯೂಸ್‌ ಕಡಬ) newskadaba.com, ಆಗಸ್ಟ್ 29 ಕೊಚ್ಚಿ: ಯುವ ಐಟಿ ಉದ್ಯೋಗಿ ಅಪಹರಣ ಮತ್ತು ಹಲ್ಲೆ ಪ್ರಕರಣದ ಆರೋಪಿಗಳ ಪಟ್ಟಿಯಲ್ಲಿ ಹಲವಾರು ಟಿವಿ ಶೋಗಳಿಗೆ ಹೆಸರುವಾಸಿಯಾಗಿರುವ ತಮಿಳು ನಟಿ ಲಕ್ಷ್ಮಿ ಮೆನನ್ (ಅವರ ಹೆಸರು ಕೇಳಿ ಬಂದಿದೆ. ಕೊಚ್ಚಿಯ ಬಾರ್‌ವೊಂದರಲ್ಲಿ ನಡೆದ ವಾಗ್ವಾದದ ಅನಂತರ ಯುವ ಐಟಿ ಉದ್ಯೋಗಿಯನ್ನು ಅಪಹರಿಸಿ ಥಳಿಸಲಾಗಿತ್ತು. ಈ ಘಟನೆಯಲ್ಲಿ ನಟಿ ಲಕ್ಷ್ಮಿ ಮೆನನ್ ಅವರನ್ನು ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಲಯಾಳಂ ಸಿನಿಮಾದಲ್ಲಿಯೂ ಹೆಸರುವಾಸಿಯಾಗಿರುವ ನಟಿ, ಅಪಹರಣಕಾರರ ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಲಕ್ಷ್ಮಿ ಮತ್ತು ಇತರ […]

ಐಟಿ ಉದ್ಯೋಗಿ ಕಿಡ್ನ್ಯಾಪ್‌, ಹಲ್ಲೆ- ತಮಿಳಿನ ಖ್ಯಾತ ನಟಿ ವಿರುದ್ಧ ಕೇಸ್‌ ದಾಖಲು Read More »

ರಾಷ್ಟ್ರೀಯ ನ್ಯೂಸ್, ಸಿನಿಮಾ