IRCTC- ತತ್ಕಾಲ್ ಟಿಕೆಟ್ ತಕ್ಷಣವೇ ಬುಕಿಂಗ್ ಮಾಡೋದು ಹೇಗೆ – ಇಲ್ಲಿದೆ ಮಾಹಿತಿ
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಈ ಹಬ್ಬಗಳ ಸೀಸನ್ ಸಂದರ್ಭದಲ್ಲಿ ಟಿಕೆಟ್ ಕನ್ಫರ್ಮ್ ಆಗೋದು ತುಂಬಾನೆ ಕಷ್ಟ. ಹೀಗಾಗಿ ಪ್ರಯಾಣಿಕರು ತಮ್ಮ ಊರುಗಳಿಗೆ ಪ್ರಯಾಣಿಸಲು ರೈಲು ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಪ್ರಾರಂಭಿಸುತ್ತಾರೆ. ಇದಕ್ಕಾಗಿ ಅವರು ತತ್ಕಾಲ್‌ಗೂ ಮುಂದಾಗುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಮತ್ತು ಉತ್ತಮ ಸೇವೆಗಳನ್ನು ನೀಡಲು, ಭಾರತೀಯ ರೈಲ್ವೆಯು ತತ್ಕಾಲ್ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಲು ಪ್ರಯಾಣಿಕರಿಗೆ ಹೊಸ ಅವಕಾಶವನ್ನು ಪರಿಚಯಿಸಿದೆ. IRCTC ತತ್ಕಾಲ್ ಆಟೋಮೇಷನ್ ಟೂಲ್ ನ್ನು ಸರಳ ಪದಗಳಲ್ಲಿ ಹೇಳೋದಾದರೆ […]
IRCTC- ತತ್ಕಾಲ್ ಟಿಕೆಟ್ ತಕ್ಷಣವೇ ಬುಕಿಂಗ್ ಮಾಡೋದು ಹೇಗೆ – ಇಲ್ಲಿದೆ ಮಾಹಿತಿ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್