iran

ಕ್ರಿಸ್ಟಿಯಾನೊ ರೊನಾಲ್ಡೊಗೆ 99 ಛಡಿ ಏಟಿನ ಶಿಕ್ಷೆ..?

(ನ್ಯೂಸ್ ಕಡಬ) newskadaba.com ಟೆಹ್ರನ್, ಅ. 14. ಬ್ರಿಜಿಲ್‍ನ ಖ್ಯಾತ ಪುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ಇರಾನ್‍ಗೆ ಭೇಟಿ ನೀಡಿದ ಸಂದರ್ಭ ವಿಕಲಚೇತನ ಅಭಿಮಾನಿಯೊಬ್ಬಳಿಗೆ ಸಹಿ ಮಾಡಿದ ಶರ್ಟ್ ನೀಡಿ ತಬ್ಬಿಕೊಂಡು ಕೆನ್ನೆಗೆ ಮುತ್ತು ನೀಡಿದ್ದಾರೆ ಎಂಬ ಆರೋಪದಡಿ ಇರಾನ್ ನ ನ್ಯಾಯಾಲಯವು 99 ಛಡಿ ಏಟಿನ ಶಿಕ್ಷೆಯನ್ನು ವಿಧಿಸಿರುವುದಾಗಿ ಮೀಡಿಯಾವೊಂದು ವರದಿ ಮಾಡಿದೆ. ಇರಾನಿನ ಮಾಧ್ಯಮಗಗಳ ಪ್ರಕಾರ ಕಳೆದ ಸೆಪ್ಟೆಂಬರ್ ನಲ್ಲಿ ಏಷ್ಯನ್ ಚಾಂಪಿಯನ್ಸ್ ಲೀಗ್‍ನಲ್ಲಿ ಆಡಲು ತನ್ನ ತಂಡದೊಂದಿಗೆ ಟೆಹ್ರಾನ್‍ಗೆ ಪ್ರಯಾಣಿಸಿದಾಗ ಈ ಘಟನೆ […]

ಕ್ರಿಸ್ಟಿಯಾನೊ ರೊನಾಲ್ಡೊಗೆ 99 ಛಡಿ ಏಟಿನ ಶಿಕ್ಷೆ..? Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್

ಹಿಜಾಬ್ ಧರಿಸದಿದ್ದರೆ 10 ವರ್ಷಗಳ ಜೈಲು ಶಿಕ್ಷೆ- ಸರಕಾರ

(ನ್ಯೂಸ್ ಕಡಬ) newskadaba.com ಇರಾನ್‌, ಸೆ. 22. ಇಸ್ಲಾಮಿಕ್ ರಾಷ್ಟ್ರವಾದ ಇರಾನ್‌ನಲ್ಲಿ ಹಿಜಾಬ್‌ ವಿರುದ್ಧ ಮಹಿಳೆಯರ ತೀವ್ರ ಪ್ರತಿಭಟನೆ ನಡೆಯುತ್ತಿದ್ದರೂ ಬದಲಾವಣೆಗೆ ಒಪ್ಪದ ಸರ್ಕಾರ, ಇದೀಗ ಹಿಜಾಬ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಹಿಜಾಬ್‌ ಧರಿಸಲು ನಿರಾಕರಿಸುವ ಮುಸ್ಲಿಂ ಮಹಿಳೆಯರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮಸೂದೆಯನ್ನು ಇರಾನ್‌ ಸಂಸತ್ತು ಅಂಗೀಕರಿಸಿದೆ. ಹಿಜಾಬ್‌ ಧರಿಸದ ಹಾಗೂ ಹಿಜಾಬ್‌ ಧರಿಸಬೇಡಿ ಎಂದು ಮಹಿಳೆಯರನ್ನು ಬೆಂಬಲಿಸುವವರಿಗೆ ಮಸೂದೆ ಪ್ರಕಾರ ಭಾರೀ ದಂಡ ವಿಧಿಸಲಾಗುತ್ತದೆ. ಹಿಜಾಬ್‌

ಹಿಜಾಬ್ ಧರಿಸದಿದ್ದರೆ 10 ವರ್ಷಗಳ ಜೈಲು ಶಿಕ್ಷೆ- ಸರಕಾರ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಇರಾನ್​, ಸೆ. 14. ಹೆಣ್ಣುಮಕ್ಕಳು ಹಿಜಾಬ್​ ಸರಿಯಾಗಿ ಧರಿಸದಿದ್ದರೆ ಅವರಿಗೆ 60 ಛಡಿ ಏಟು ಹಾಗೂ 10 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸುವ ಲಿಂಗ ಭೇದ ಮಸೂದೆಯನ್ನು ಜಾರಿಗೆ ತರಲು ಇರಾನ್ ಸರಕಾರ ಮುಂದಾಗಿದೆ. ಇರಾನ್ ​ನಲ್ಲಿ ಹೆಣ್ಣುಮಕ್ಕಳು ಸಾರ್ವಜನಿಕವಾಗಿ ಕಡ್ಡಾಯವಾಗಿ ಹಿಜಾಬ್ ಧರಿಸಲೇಬೇಕು, ಇಲ್ಲದಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ, ಇದು ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆಯಷ್ಟೇ ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ.

ಹಿಜಾಬ್ ಸರಿಯಾಗಿ ಧರಿಸದಿದ್ದಲ್ಲಿ 10 ವರ್ಷ ಜೈಲು ಶಿಕ್ಷೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top