ನವೆಂಬರ್ ಕೊನೆಯಲ್ಲಿ ಸೌದಿ ಅರೆಬಿಯಾದ ರಿಯಾದ್ ನಲ್ಲಿ ಐಪಿಎಲ್ ಹರಾಜು..!
(ನ್ಯೂಸ್ ಕಡಬ) newskadaba.com ನ. 05. ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೆಗಾ ಹರಾಜು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ಸೌದಿ ಅರೆಬಿಯಾದ ರಾಜಧಾನಿ ರಿಯಾದ್ ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ. ಐಪಿಎಲ್ ಹರಾಜುಗಳನ್ನು ರಿಯಾದ್ ನಲ್ಲಿ ನಡೆಸಲಾಗುವುದು. ಈ ಮಾಹಿತಿಯನ್ನು ಈಗಾಗಲೇ ಫ್ರಾಂಚೈಸಿಗಳಿಗೆ ತಿಳಿಸಲಾಗಿದೆ. ನವೆಂಬರ್ 24 ಮತ್ತು 25 ಹರಾಜು ನಡೆಯುವ ಸಾಧ್ಯತೆಯಿದೆ ಎಂದು BCCI ಮೂಲಗಳು ತಿಳಿಸಿವೆ. ಈ ವರ್ಷದ ಹರಾಜು ಮೆಗಾ ಹರಾಜಿನಲ್ಲಿ ರಿಷಬ್ ಪಂತ್, […]
ನವೆಂಬರ್ ಕೊನೆಯಲ್ಲಿ ಸೌದಿ ಅರೆಬಿಯಾದ ರಿಯಾದ್ ನಲ್ಲಿ ಐಪಿಎಲ್ ಹರಾಜು..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೀಡಾ ನ್ಯೂಸ್
