ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಕ್ಯಾಲಿಫೋರ್ನಿಯ, ಸೆ. 13. ಆ್ಯಪಲ್ ಕಂಪೆನಿಯು ಸಾಕಷ್ಟು ವೈಶಿಷ್ಟ್ಯತೆಗಳೊಂದಿಗೆ ಹೊಚ್ಚ ಹೊಸ ಐಫೋನ್​ 15 ಪ್ರೊ ಮತ್ತು ಐಫೋನ್​ 15 ಪ್ರೊ ಮ್ಯಾಕ್ಸ್​ ನ್ನು ಬಿಡುಗಡೆ ಮಾಡಿದ್ದು, ಇದು ಅತ್ಯಂತ ಹಗುರ ಮತ್ತು ತೆಳುವಾದ ವಿನ್ಯಾಸವನ್ನು ಹೊಂದಿದೆ. ಈ ಮೊಬೈಲ್‌ಗಳಲ್ಲಿ ಹೆಚ್ಚು ಪ್ರೀಮಿಯಂ ಅನ್ನಿಸುವ ವಸ್ತುಗಳನ್ನು ಬಳಸಲಾಗಿದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಕಳೆದ ವರ್ಷದ ಮಾದರಿಗಳ ಹೊಳೆಯುವ, ಸ್ಟೈನ್‌ಲೆಸ್ ಸ್ಟೀಲ್ ಫ್ರೇಮ್‌ಗಿಂತ ಭಿನ್ನವಾಗಿ, ಪ್ರೊ ಮಾದರಿಯ ಫ್ರೇಮ್ ಬ್ರಷ್‌ನಂತೆ ಹೊಸ ಮೊಬೈಲ್‌ಗಳು ಕಾಣುತ್ತಿವೆ. […]

ಆ್ಯಪಲ್ ಕಂಪನಿಯ ಐಫೋನ್ 15 ಪ್ರೊ ಮತ್ತು ಪ್ರೊ ಮ್ಯಾಕ್ಸ್ ಬಿಡುಗಡೆ..! Read More »

ಅಂತರ್ರಾಷ್ಟ್ರೀಯ ನ್ಯೂಸ್, ತಂತ್ರಜ್ಞಾನ